inverse square law
ನಾಮವಾಚಕ

(ಭೌತವಿಜ್ಞಾನ) ವಿಲೋಮ ವರ್ಗ ನಿಯಮ; ಯಾವುದೇ ಪ್ರಮಾಣವು (ಉದಾಹರಣೆಗೆ ಎರಡು ಕಾಯಗಳ ನಡುವಣ ಗುರುತ್ವ ಬಲ) ಎರಡು ಬಿಂದುಗಳ ಮಧ್ಯೆ ಇರುವ ದೂರದ ವರ್ಗಕ್ಕೆ ವಿಲೋಮಾನುಪಾತದಲ್ಲಿರುತ್ತದೆ ಎಂಬ ನಿಯಮ.